See also 2asphalt
1asphalt ಆಸ್‍ಹ್ಯಾಲ್ಟ್‍
ನಾಮವಾಚಕ

ಆಸ್ಫಾಲ್ಟ್‍:

  1. ಕಲ್ಲರಗು; ಕಪ್ಪುರಾಳ; ನುಣುಪಾಗಿಯೂ ಗಟ್ಟಿಯಾಗಿಯೂ ಒಡೆಯುವಂಥದಾಗಿಯೂ ಇರುವ ರಾಳ ಪದಾರ್ಥ.
  2. (ರಸ್ತೆ ಮೊದಲಾದವನ್ನು ಮಾಡಲು ಬಳಸುವ) ಮರಳು, ಬಿಟುಮಿನ್‍ ಮತ್ತು ಗಟ್ಟಿಡಾಂಬರುಗಳನ್ನು ಬೆರೆಸಿದ ಒಂದು ಮಿಶ್ರಣ.
  3. ಕಲ್ಲಿದ್ದಲು ಡಾಂಬರು ಮತ್ತು ಮರಳು ಇವುಗಳ ಮಿಶ್ರಣದಿಂದಾದ ಪದಾರ್ಥ.
See also 1asphalt
2asphalt ಆಸ್‍ಹ್ಯಾಲ್ಟ್‍
ಸಕರ್ಮಕ ಕ್ರಿಯಾಪದ

(ರಸ್ತೆಗೆ) ಆಸಾಲ್ಟ್‍ ಹಾಕು; ಡಾಂಬರು ಹಾಕು.