aspersion ಅಸ್ಪರ್ಷನ್‍
ನಾಮವಾಚಕ
  1. (ಮುಖ್ಯವಾಗಿ ತೀರ್ಥ) ಸೇಚನೆ; ಪ್ರೋಕ್ಷಣೆ; ಚಿಮುಕಣೆ; ಚಿಮುಕಿಸುವುದು.
  2. (ಸುಳ್ಳು ಆರೋಪಗಳಿಂದ) ಮಸಿಬಳಿತ; ಕಳಂಕ ಹಚ್ಚುವುದು.
  3. (ಹೆಸರು ಕೆಡಿಸುವ) ಅಪವಾದ; ನಿಂದೆ; ದೋಷಾರೋಪಣೆ: cast aspersions on ದೋಷಾರೋಪಣೆ ಮಾಡು; ಆಪಾದನೆ ಹೊರಿಸು.