asperse ಅಸ್ಪರ್ಸ್‍
ಸಕರ್ಮಕ ಕ್ರಿಯಾಪದ
  1. (ಪ್ರಾಚೀನ ಪ್ರಯೋಗ) ಚಿಮುಕಿಸು; ಎರಚು; ಸೇಚಿಸು; ಸಿಂಪಡಿಸು.
  2. (ಸುಳ್ಳು ಆರೋಪ ಮಾಡಿ ವ್ಯಕ್ತಿಯ ಗುಣಶೀಲಗಳಿಗೆ) ಮಸಿಬಳಿ; ಕಳಂಕ ಹಚ್ಚು; ಕೆಸರೆರಚು.
  3. ದೂಷಿಸು.