asperity ಆಸ್ಪೆರಿಟಿ
ನಾಮವಾಚಕ
  1. ಒರಟು; ದೊರಗು; ತರಕಲು; ನುಣುಪಾಗಿಲ್ಲದಿರುವಿಕೆ; ನಯವಾಗಿಲ್ಲದಿರುವುದು.
  2. (ಹವಾಗುಣ) ಕಟುತೆ; ಉಗ್ರತೆ; ತೀವ್ರತೆ.
  3. (ಮನೋವೃತ್ತಿಯ) ಕಾಠಿಣ್ಯ; ನಿಷ್ಠುರತೆ; ಪಾರುಷ್ಯ.
  4. (ದನಿಯಲ್ಲಿ) ಕರ್ಕಶತೆ; ಬಿರುಸು; ಪರುಷತೆ: the asperities of the new style in music ಸಂಗೀತದ ಹೊಸ ಶೈಲಿಯ ಕರ್ಕಶತೆ.
  5. (ಚರ್ಮದ ಮೇಲಿನ) ಗಂಟು; ಗಂತಿ; ಗಂಟುಕಟ್ಟಿಕೆ.