aspergillum ಆಸ್ಪರ್ಜಿಲಮ್‍
ನಾಮವಾಚಕ
(ಬಹುವಚನ aspergillums or aspergilla).

(ಕ್ಯಾತೊಲಿಕರಲ್ಲಿ) ಪ್ರೋಕ್ಷಣಿ; ತೀರ್ಥಕುಂಚ; ತೀರ್ಥವನ್ನು ಪ್ರೋಕ್ಷಿಸಲು ಬಳಸುವ ಕುಂಚ ಮೊದಲಾದವು. Figure: aspergillum