asparagus ಅಸ್ಪಾರಗಸ್‍
ನಾಮವಾಚಕ
  1. “ಹಲವು ಮಕ್ಕಳ ಬಳ್ಳಿ"; ಶತಾವರಿ.
  2. ಆಸಡಿ; ಊಟಕ್ಕೆ ಬಳಸುವ ಒಂದು ಹಸಿ ಸೊಪ್ಪು.
  3. (ಸಸ್ಯವಿಜ್ಞಾನ) ಆ ಸಸ್ಯವನ್ನೊಳಗೊಂಡ ಸಸ್ಯಕುಲ.