asocial ಏಸೋಷ
ಗುಣವಾಚಕ
  1. ಅಸಾಮಾಜಿಕ; ಜನಗಳ ಜೊತೆ ಬೆರೆಯದ; ಜನಗಳಿಂದ ದೂರವಿರುವ; ಏಕಾಂತಪ್ರಿಯ; ಒಂಟಿಯಾದ.
  2. ಸಮಾಜ ವಿರೋಧಿ; ಸಮಾಜಕ್ಕೆ ಯಾ ಸಮಾಜ ವ್ಯವಸ್ಥೆಗೆ ವಿರೋಧಿಯಾದ.
  3. (ಆಡುಮಾತು) ಇತರರ ಬಗ್ಗೆ ದಯೆದಾಕ್ಷಿಣ್ಯವಿಲ್ಲದ; ಇತರರನ್ನು ದ್ವೇಷಿಸುವ; ಸ್ವಾರ್ಥಿಯಾದ.