askance ಅಸ್ಕಾ(ಸ್ಕಾ)ನ್ಸ್‍
ಕ್ರಿಯಾವಿಶೇಷಣ
  1. ಓರೆಯಾಗಿ; ಓರೆಗಣ್ಣಿನಿಂದ; ವಕ್ರವಾಗಿ.
  2. ಬೇರೆ ಅರ್ಥದಿಂದ; ಅನ್ಯಾರ್ಥವಾಗಿ; ವ್ಯಂಗ್ಯವಾಗಿ.
ನುಡಿಗಟ್ಟು

to look askance at ಅಪನಂಬಿಕೆಯಿಂದ, ಸಂದೇಹದಿಂದ, ಸಂಶಯಾತ್ಮಕವಾಗಿ – ನೋಡು.