ashlaring ಆಷ್ಲರಿಂಗ್‍
ನಾಮವಾಚಕ
  1. ಮೂಲೆಮುರುಕ; ಅಟ್ಟದ ಮೇಲಿನ ಕೋಣೆಯಲ್ಲಿ ಚಾವಣಿಯು ನೆಲಕ್ಕೆ ಬಂದು ಮುಟ್ಟಿ ಇಕ್ಕಟ್ಟಾದ ಕೋನವುಂಟಾಗುವುದನ್ನು ತಪ್ಪಿಸಲು ಕೋಣೆಯ ಅಂಚಿನಲ್ಲಿ ನಿಲ್ಲಿಸುವ ತುಂಡು ಹಲಗೆಗಳು.
  2. ಚದರಗಲ್ಲು ಕಟ್ಟಡ ಯಾ ಹೊದಿಕೆ.