See also 2ashen
1ashen ಆಷನ್‍
ಗುಣವಾಚಕ
  1. ಆಷ್‍ ಮರದ.
  2. (ಪ್ರಾಚೀನ ಪ್ರಯೋಗ) ಆಷ್‍ ಮರದಿಂದಾದ.
See also 1ashen
2ashen ಆಷನ್‍
ಗುಣವಾಚಕ
  1. ಬೂದಿಯ.
  2. ಬೂದಿ ಬಣ್ಣದ.
  3. ಬಿಳಿಚಿಕೊಂಡ; ವಿವರ್ಣ.