ashamed ಅಷೇಮ್ಡ್‍
ಗುಣವಾಚಕ
  1. (ಮಾಡಿದ ತಪ್ಪಿಗೆ) ನಾಚಿದ; ಲಜ್ಜಿತ; ತಲೆ ತಗ್ಗಿಸಿದ.
  2. (ಘನತೆಗೆ ಕುಂದುಂಟಾದೀತೆಂದು) ಸಂಕೋಚಪಡುವ; ಅಳುಕುವ; ಮುಜುಗರ ಪಟ್ಟುಕೊಳ್ಳುವ: they are ashamed to be seen in the gallery ಗ್ಯಾಲರಿಯಲ್ಲಿ ಕುಳಿತುಕೊಳ್ಳಲು ಅವರಿಗೆ ಸಂಕೋಚ, ಅಳುಕು.
ಪದಗುಚ್ಛ
  1. ashamed for (somebody) (ಒಬ್ಬರಿಗಾಗಿ) ನಾಚಿಕೆಪಡು; ಅವಮಾನ ಹೊಂದು: I feel ashamed for you ನಿನಗಾಗಿ ನಾನು ನಾಚಿಕೆಪಟ್ಟುಕೊಳ್ಳುತ್ತೇನೆ.
  2. ashamed to do (ಮಾಡಲು ತಿರಸ್ಕರಿಸದಿದ್ದರೂ) ಮಾಡಲು ನಾಚುವ; ಹಿಂಜರಿಯುವ; ಮನಸ್ಸಿಲ್ಲದ: ashamed to ask for help ನೆರವು ಕೇಳಲು-ಮನಸ್ಸಿಲ್ಲದ, ಹಿಂಜರಿಯುವ, ನಾಚಿಕೆಪಡುವ.