See also 2aseptic
1aseptic ಏಸೆಪ್ಟಿಕ್‍
ಗುಣವಾಚಕ
  1. ಕೊಳೆಯದ; ನಂಜಾಗದ; ಕೀವುಗಟ್ಟದ; ಪೂತಿರಹಿತ; ವಿಷಾಣುರಹಿತ.
  2. (ಶರೀರ ವಿಜ್ಞಾನ) ನಂಜುಗಳೆದ; ಅಪೂತಿತ; ಗಾಯ, ಶಸ್ತ್ರ ಮತ್ತು ಪರಿಸರಗಳನ್ನು ವಿಷಾಣುರಹಿತವನ್ನಾಗಿ ಮಾಡಿದ.
  3. ಅಪೂತಿಕಾರಿ; (ವಿಧಾನ ಮೊದಲಾದವುಗಳ ವಿಷಯದಲ್ಲಿ) ಪೂತಿಕಾರಿ ವಸ್ತು ಇಲ್ಲದಂತೆ ಉದ್ೇಶಿಸಿದ.
See also 1aseptic
2aseptic ಏಸೆಪ್ಟಿಕ್‍
ನಾಮವಾಚಕ

ನಂಜುಹರ; ಪೂತಿನಾಶಕ; ಅಪೂತಿಕಾರಿ (ದ್ರವ್ಯ).