asepsis ಏಸೆಪ್ಸಿಸ್‍
ನಾಮವಾಚಕ
  1. ನಂಜಿಲ್ಲದಿರುವಿಕೆ; ಕೀವಿಲ್ಲದಿರುವಿಕೆ; ಪೂತಿರಾಹಿತ್ಯ; ಕೀವು ಯಾ ಅಪಾಯಕಾರಿ ಬ್ಯಾಕ್ಟೀರಿಯಾಗಳಿಲ್ಲದಿರುವಿಕೆ.
  2. (ಶಸ್ತ್ರವೈದ್ಯ) ನಂಜುನೀಗಣೆ; ಅಪೂತಿ ಚಿಕಿತ್ಸೆ; ಗಾಯದಲ್ಲಿ ವಿಷಾಣುಸಂಬಂಧವಿಲ್ಲದಂತೆ ಮಾಡುವ ಶಸ್ತ್ರಚಿಕಿತ್ಸಾ ವಿಧಾನ.