aseity ಏಸೀಇಟಿ
ನಾಮವಾಚಕ

(ತತ್ತ್ವಶಾಸ್ತ್ರ) ಸ್ವಯಂಭುತನ; ಸ್ವತಂತ್ರಾಸ್ತಿತ್ವ; ಸ್ವಾಯತ್ತವಾದ ಅಸ್ತಿತ್ವ; ಸ್ವತಂತ್ರವಾದ ಯಾ ತನ್ನಿಂದಲೇ ಆಗಿರುವ, ಅಂದರೆ ಇತರ ವಸ್ತುವಿನಿಂದಾಗಿರದ ಅಸ್ತಿತ್ವ.