ascot ಆಸ್ಕಾಟ್‍
ನಾಮವಾಚಕ

(ಅಮೆರಿಕನ್‍ ಪ್ರಯೋಗ)

  1. (Ascot) ಇಂಗ್ಲಂಡಿನ ಆಸ್ಕಾಟ್‍ ಎಂಬ ಹಳ್ಳಿಯ ಹತ್ತಿರದ ಕುದುರೆ ರೇಸು.
  2. (ಅಮೆರಿಕನ್‍ ಪ್ರಯೋಗ) ಗಂಡಸರು ಕಟ್ಟಿಕೊಳ್ಳುವ ಅಗಲವಾದ ಟೈ ಯಾ ಕೊರಳ ಪಟ್ಟಿ. Figure: ascot