See also 2ascetic
1ascetic ಅಸೆಟಿಕ್‍
ಗುಣವಾಚಕ
  1. ದೇಹವನ್ನು ದಂಡಿಸುವ; ತಪಸ್ಸು ಮಾಡುವ; ವಿರಕ್ತ.
  2. ಬೈರಾಗಿ ವೇಷದ; ತಪಸ್ವಿಯಂತೆ ತೋರುವ.
See also 1ascetic
2ascetic ಅಸೆಟಿಕ್‍
ನಾಮವಾಚಕ
  1. ತಪಸ್ವಿ; ಬೈರಾಗಿ; ವಿರಕ್ತ; ಸಂನ್ಯಾಸಿ.
  2. (ಕ್ರೈಸ್ತಧರ್ಮ ಚರಿತ್ರೆ) ಏಕಾಂತಿ; ಪ್ರಾರ್ಥನೆ, ಬ್ರಹ್ಮಚರ್ಯ, ಉಪವಾಸ, ಮೊದಲಾದ ಕಠೋರ ವ್ರತಗಳನ್ನು ಆಚರಿಸಲು ಏಕಾಂತ ಸ್ಥಳಕ್ಕೆ ತೆರಳಿದ, ಪ್ರಾಚೀನ ಚರ್ಚಿಗೆ ಸೇರಿದವರಲ್ಲಿ ಒಬ್ಬ.