ascent ಅಸೆಂಟ್‍
ನಾಮವಾಚಕ
  1. ಏರಿಕೆ; ಏರುವುದು; ಆರೋಹಣ; ಹತ್ತುವುದು (ರೂಪಕವಾಗಿ ಸಹ).
  2. ಹತ್ತುವ ದಾರಿ ಯಾ ವಿಧಾನ.
  3. ಮೆಟ್ಟಲು; ಪಾವಟಿಗೆ; ಸೋಪಾನ; ಹಂತ.
  4. ಏರುಗಡೆ; ಚಡಾವು ಯಾ ಏರು.
  5. ಏರುದಿಣ್ಣೆ; ಚಡಾವು.
  6. ವಂಶಾವಳಿಯಲ್ಲಿ ಹಿಂದಕ್ಕೆ ಸರಿಯುವಿಕೆ.