arty-(and)-crafty ಆರ್ಟಿ(ಅಂಡ್‍)ಕ್ರಾಹ್ಟಿ
ಗುಣವಾಚಕ
  1. (ಹಾಸ್ಯ ಪ್ರಯೋಗ) (ಮನೆಯ ಸಾಮಾನು, ಪೀಠೋಪಕರಣ, ಮೊದಲಾದವುಗಳ ವಿಷಯದಲ್ಲಿ) ಕೇವಲ ಅಲಂಕಾರದ; ಬರಿ ನಾಜೂಕಿನ; ಆಡಂಬರ ಹೊರತು ಉಪಯೋಗಕ್ಕಾಗಲಿ, ಸೌಖ್ಯಕ್ಕಾಗಲಿ – ಒದಗದ, ಬರದ.
  2. (ವ್ಯಕ್ತಿಯ ವಿಷಯದಲ್ಲಿ) ಕಲೆಯಾಡಂಬರದ; ಬರಿ ಡೌಲಿನ.