artless ಆರ್ಟ್‍ಲಿಸ್‍
ಗುಣವಾಚಕ
  1. ಅಕುಶಲ; ಕುಶಲತೆಯಿಲ್ಲದ; ನೈಪುಣ್ಯವಿಲ್ಲದ; ಚಾತುರ್ಯವಿಲ್ಲದ; ಕಲಾವಂತಿಕೆಯಿಲ್ಲದ.
  2. ಕಚ್ಚಾ; ಒರಟಾದ; ನಯವಿಲ್ಲದ.
  3. ಸರಳ; ಸಹಜ; ನೈಜ; ಋಜು; ಮುಗ್ಧ; ನಿರ್ವಂಚಕ; ನಿಷ್ಕಪಟ; ಕೃತ್ರಿಮವಿಲ್ಲದ.