artificial ಆರ್ಟಿಫಿಷಲ್‍
ಗುಣವಾಚಕ
  1. ತಯಾರಿಸಿದ; ಕೃತಕ; ಮನುಷ್ಯಕೃತ: artificial limb ಕೃತಕ ಅವಯವ. artificial satellite ಕೃತಕ ಉಪಗ್ರಹ.
  2. ನಿಜವಲ್ಲದ; ಕೃತಕ: artificial flowers ಕೃತಕ ಹೂವುಗಳು
  3. ಅಸಹಜ; ಅಸ್ವಾಭಾವಿಕ; ಕೃತಕ; artificial inequalities in the world ಪ್ರಪಂಚದಲ್ಲಿ ಕಂಡುಬರುವ ಅಸ್ವಾಭಾವಿಕ ಅಸಮತೆಗಳು.
  4. ಸೋಗಿನ; ತೋರಿಕೆಯ; ಕೃತಕ; ಅಸಹಜ.
  5. ನಕಲಿ; ಖೋಟಾ; ಕಲ್ಪಿತ; ಕೃತಕ: artificial gems ನಕಲಿ ರತ್ನಗಳು.