artifice ಆರ್ಟಿಫಿಸ್‍
ನಾಮವಾಚಕ
  1. ಸಾಧನೋಪಾಯ; ತಂತ್ರ; ಉಪಾಯ; ಯುಕ್ತಿ.
  2. ಹೂಟ; ಸಂಚು; ಕುತಂತ್ರ; ಹುನ್ನರು; ಹಿಕಮತ್ತು.
  3. ಚಾತುರ್ಯ; ಕೌಶಲ; ಜಾಣ್ಮೆ.