arthropoda ಆರ್ತ್ರಾಪಡ
ನಾಮವಾಚಕ

(ಪ್ರಾಣಿವಿಜ್ಞಾನ) ಆರ್ತ್ರಾಪಡ; ಸಂಧಿಪಾದಿ; ಸಂಧಿಪದಿ; ಪ್ರಾಣಿಗಳ ವರ್ಗೀಕರಣದಲ್ಲಿ ಒಂದು ಪ್ರಮುಖ ವಿಭಾಗ; ಚಿಪ್ಪು ಜೀವಿ, ಕೀಟ, ಮೊದಲಾದ ಸಂದುಗಾಲುಳ್ಳ ಪ್ರಾಣಿಗಳನ್ನೊಳಗೊಂಡ ವಿಭಾಗ.