arthropathy ಆರ್ತ್ರಾಪತಿ
ನಾಮವಾಚಕ

ಕೀಲುರೋಗ; ಸಂದುಬೇನೆ; ದೇಹದ ಕೀಲುಗಳಲ್ಲಿ ನೋವಾಗುವ ರೋಗ.