artfulness ಆರ್ಟ್‍ಹುಲ್‍ನಿಸ್‍
ನಾಮವಾಚಕ
  1. ಚಳಕ; ಚಾಲಾಕು; ನಿಪುಣತೆ; ಕೌಶಲ; ಚತುರತೆ.
  2. ಠಕ್ಕು; ಮೋಸ; ಕೃತ್ರಿಮ.