artful ಆರ್ಟ್‍ಹುಲ್‍
ಗುಣವಾಚಕ
  1. (ಉದ್ೇಶವನ್ನು ಸಾಧಿಸುವಲ್ಲಿ) ನಿಪುಣ; ಕುಶಲ; ಚತುರ.
  2. ಮೋಸದ; ಠಕ್ಕಿನ; ಕೃತಿಮದ: an artful swindler ಠಕ್ಕಿನ ವಂಚಕ.
  3. ಕೌಶಲದಿಂದ ಮಾಡಿದ.
  4. ಕೃತಕ; ಅನುಕರಣಾತ್ಮಕ; ನಕಲಿ.