arteriosclerosis ಆರ್ಟಿಅರಿಓಸ್ಕ್ಲಿಅರೋಸಿಸ್‍
ನಾಮವಾಚಕ
(ಬಹುವಚನ arterioscleroses ಉಚ್ಚಾರಣೆ ಆರ್ಟಿಅರಿಓಸ್ಕ್ಲಿಅರೋಸೀ).

ನೆತ್ತರುನಾಳದ ಗಡಸು; ಅಪಧಮನಿ ಮಾಂದ್ಯ; ಮುದಿತನದಿಂದ ಶುದ್ಧ ರಕ್ತನಾಳಗಳು ಗಡಸಾಗುವುದು.