arteriole ಆರ್ಟಿಅರಿಓಲ್‍
ನಾಮವಾಚಕ

(ಅಂಗರಚನಾಶಾಸ್ತ್ರ) ಅಪಧಮನಿಕೆ; ಅಪಧಮನಿಯಿಂದ ಹೊರಟು ಲೋಮ ರಕ್ತನಾಳಗಳಿಗೆ ಸೇರಿಕೊಳ್ಳುವ ಕಿರು ಅಪಧಮನಿ.