arterial ಆರ್ಟಿಅರಿಅಲ್‍
ಗುಣವಾಚಕ
  1. ಕೆನ್ನೆತ್ತರಿನ; ಅಪಧಮನಿಯ; ಶುದ್ಧರಕ್ತ(ನಾಳ)ದ.
  2. (ರಸ್ತೆ ಮತ್ತು ರೈಲುಮಾರ್ಗಗಳಿಗೆ ಅನ್ವಯಿಸಿದಂತೆ) ಹೆದ್ದಾರಿಯ; ರಾಜಮಾರ್ಗದ; ಪ್ರಧಾನ ದಾರಿಯ; ಮುಖ್ಯ ದಾರಿಯ: arterial railway ಪ್ರಧಾನ ರೈಲುಮಾರ್ಗ.