art-form ಆರ್ಟ್‍ಹಾರ್ಮ್‍
ನಾಮವಾಚಕ
  1. ಕಲಾಪ್ರಕಾರ; ಕಲಾರೂಪ; ಕಾದಂಬರಿ, ಕಾವ್ಯ, ಸಾನೆಟ್ಟು, ಸೊನಾಟ, ಮೊದಲಾದ ಸಿದ್ಧ ಕಲಾರೂಪ.
  2. ಕಲೆಯು ಅಭಿವ್ಯಕ್ತಿಗೊಳ್ಳುವ ಮಾಧ್ಯಮ.