arsonist ಆರ್ಸನಿಸ್ಟ್‍
ನಾಮವಾಚಕ

ಕಿಚ್ಚಿಡುವವ; ಬೆಂಕಿ ಹಚ್ಚುವವ; ಅಗ್ನಿಸ್ಪರ್ಶಕ; ಸೊತ್ತು ಸುಡುವವ; ಆಸ್ತಿದಹನ ಮಾಡುವವ; ಹಗೆತನದಿಂದ ಇನ್ನೊಬ್ಬರ ಸ್ವತ್ತಿಗಾಗಲಿ, ದುರುದ್ೇಶದಿಂದ ಸ್ವಂತ ಸ್ವತ್ತಿಗಾಗಲಿ ಬೆಂಕಿ ಇಡುವವನು.