arson ಆರ್ಸನ್‍
ನಾಮವಾಚಕ

ಕಿಚ್ಚಿಡುವಿಕೆ; ಅಗ್ನಿಸ್ಪರ್ಶ; ಸೊತ್ತು ಸುಡುವಿಕೆ; ಆಸ್ತಿದಹನ; ಹಗೆತನದಿಂದ ಇನ್ನೊಬ್ಬರ ಮನೆ ಯಾ ಸೊತ್ತಿಗಾಗಲಿ, ದುರುದ್ೇಶದಿಂದ ಸ್ವಂತ ಮನೆ ಯಾ ಸೊತ್ತಿಗಾಗಲಿ ಬೆಂಕಿ ಇಡುವುದು.