arrowy ಆರೋಇ
ಗುಣವಾಚಕ
  1. ಬಾಣಯುಕ್ತ; ಅಂಬುಗಳುಳ್ಳ; ಅಂಬುಗಳಿಂದ ಕೂಡಿದ.
  2. ಅಂಬಿನಂಥ; ಆಕಾರ, ವೇಗ, ಪರಿಣಾಮದಲ್ಲಿ ಬಾಣವನ್ನು ಹೋಲುವ; ಶರಸದೃಶ.