arrowroot ಆರೋರೂಟ್‍
ನಾಮವಾಚಕ

ಅರಾರೂಟು:

  1. ಕೂವೆಗಿಡ; ತವಕ್ಷೀರ; ಅಮೆರಿಕದಲ್ಲಿ ಬೆಳೆಯುವ, ಮೆರಾಂಟ ಕುಲಕ್ಕೆ ಸೇರಿದ ಒಂದು ಸಸ್ಯ ಜಾತಿ.
  2. ಕೂವೆಹಿಟ್ಟು; ಅರಾರೂಟಿನಿಂದ ತೆಗೆದ ಪಿಷ್ಟ.