arrow-stitch ಆರೋಸ್ಟಿಚ್‍
ನಾಮವಾಚಕ

ಅಂಬುಹೊಲಿಗೆ; ಸ್ತ್ರೀಯರ ಒಳ ಉಡುಪು ಸೆಟೆದು ನಿಂತುಕೊಂಡಿರುವಂತೆ ಅಳವಡಿಸಿದ ತಿಮಿಂಗಲದ ಮೂಳೆಯನ್ನು ಭದ್ರವಾಗಿರುವಂತೆ ಹೊಲೆಯುವ ತ್ರಿಕೋನಾಕಾರದ ಹೊಲಿಗೆ.