arrow-grass ಆರೋಗ್ರಾಸ್‍
ನಾಮವಾಚಕ

ಕಣೆಹುಲ್ಲು; ಬಾಣದ ಹುಲ್ಲು; ಟ್ರಿಗ್ಲೊಚಿನ್‍ ಕುಲದ, ಒಣಗಿದ ಮೇಲೆ ಬಾಯಿಬಿಟ್ಟುಕೊಳ್ಳುವ ಮೂರುಮುಳ್ಳಿನ ಬೀಜ ಕೋಶವುಳ್ಳ ಜೌಗು ಸಸ್ಯ.