arriviste ಆರೀವೀಸ್ಟ್‍
ನಾಮವಾಚಕ
French
  1. ಕಡು ಸ್ವಾರ್ಥಿ; ಸ್ವಾರ್ಥಸಾಧಕ; ಸ್ವಾರ್ಥಬಡಕ; ಸ್ವಾರ್ಥಕ್ಕಾಗಿ ಏನು ಬೇಕಾದರೂ ಮಾಡುವವ.
  2. ದಿಢೀರ್‍ ಶ್ರೀಮಂತ; ಈಗ ತಾನೇ ಹೇಗೆ ಹೇಗೋ ಐಶ್ವರ್ಯ ಗಳಿಸಿರುವ ಅಲ್ಪವ್ಯಕ್ತಿ.