arrivisme ಆರಿವೀಸಮ್‍
ನಾಮವಾಚಕ
French
  1. ಸ್ವಾರ್ಥ ಸಾಧಕತನ; ಸ್ವಾರ್ಥಸಾಧಿಸುವವನ ನಡವಳಿಕೆ, ಬುದ್ಧಿ.
  2. ದಿಢೀರ್‍ ಶ್ರೀಮಂತಿಕೆ; ಈಗ ತಾನೇ ಐಶ್ವರ್ಯ ಗಳಿಸಿರುವವನ – ಬುದ್ಧಿ, ನಡವಳಿಕೆ.