arrival ಅರೈವಲ್‍
ನಾಮವಾಚಕ
  1. ಆಗಮನ; (ಒಂದು ಸ್ಥಳಕ್ಕೆ, ಸ್ಥಿತಿಗೆ, ತೀರ್ಮಾನಕ್ಕೆ) ಬರುವುದು, ಬರುವಿಕೆ, ಬರೋಣ.
  2. ಬಂದವ; ಬಂದಾತ; ಬಂದದ್ದು: new arrivals in the library ಗ್ರಂಥಾಲಯಕ್ಕೆ ಹೊಸದಾಗಿ ಬಂದ ಪುಸ್ತಕಗಳು.
  3. (ಆಡುಮಾತು) ಈಗಷ್ಟೇ ಹುಟ್ಟಿದ ಮಗು; ಸದ್ಯೋಜಾತ ಶಿಶು; ನವಜಾತ ಶಿಶು.
ನುಡಿಗಟ್ಟು

new arrival = arrival(3).