arris ಆರಿಸ್‍
ನಾಮವಾಚಕ

(ವಾಸ್ತುಶಿಲ್ಪ) ಏಣು; ಗೋಟು; ಎರಡು ಸಮತಲಗಳು ಯಾ ಎರಡು ವಕ್ರತಲಗಳು ಕೋನೀಯವಾಗಿ ಕೂಡುವಲ್ಲಿ ಆಗುವ ಗೋಟು, ಏಣು.