arriere-ban ಆರಿಅರ್‍ಬ್ಯಾನ್‍
ನಾಮವಾಚಕ
French

(ಚರಿತ್ರೆ)

  1. ಕದನಕರೆ; (ರಾಜನು ಮುಖ್ಯವಾಗಿ ಹ್ರಾನ್ಸಿನ) ಸಾಮಂತರಿಂದ ಸೇನಾನೆರವು ಕೋರುವುದು.
  2. ಸೇನಾ ನೆರವಿಗಾಗಿ ಕರೆ ಕಳಿಸಿದ (ಮುಖ್ಯವಾಗಿ ಹ್ರಾನ್ಸಿನ) ಸಾಮಂತವರ್ಗ.