arresting ಅರೆಸ್ಟಿಂಗ್‍
ಗುಣವಾಚಕ

ಆಕರ್ಷಕ; ಚಿತ್ತಾಕರ್ಷಕ; ದೃಷ್ಟಿ, ಗಮನ, ಆಸಕ್ತಿ, ಮೊದಲಾದವುಗಳನ್ನು ಸೆಳೆವ.