arrester ಅರೆಸ್ಟರ್‍
ನಾಮವಾಚಕ
  1. ಅಡೆ; ತಡೆ; ಅಡ್ಡಿ; ಪ್ರತಿಬಂಧಕ; ನಿರೋಧಕ: lightning arrester ಮಿಂಚು ನಿರೋಧಕ; ಮಿಂಚು ಪ್ರತಿಬಂಧಕ. spark arrester ಕಿಡಿತಡೆ; ಕಿಡಿ ನಿರೋಧಕ.
  2. ಕೈದುಗಾರ; ಬಂಧಿಸುವವ.
  3. ಅರೆಸ್ಟರ್‍; ವಿಮಾನ ವಾಹಕ ನೌಕೆಯ ಮೇಲೆ ಬಂದಿಳಿಯುವ ವಿಮಾನದ ಚಲನೆಯನ್ನು ನಿಲ್ಲಿಸಲು ಮಾಡಿರುವ (ಗೇರು, ಕೊಕ್ಕೆ, ಮೊದಲಾದ) ವ್ಯವಸ್ಥೆ, ಏರ್ಪಾಟು.