arrestable ಅರೆಸ್ಟಬ್‍ಲ್‍
ಗುಣವಾಚಕ

ಕೈದು ಮಾಡಬಲ್ಲ; ಬಂಧನಸಾಧ್ಯ; ಬಂಧಿಸಬಲ್ಲ; ವಶಪಡಿಸಿಕೊಳ್ಳಬಹುದಾದ; ಮುಖ್ಯವಾಗಿ ಅಪರಾಧದ ವಿಷಯದಲ್ಲಿವಾರೆಂಟಿಲ್ಲದೆ ದಸ್ತಗಿರಿ ಮಾಡಬಹುದಾದ.