arras ಆರಸ್‍
ನಾಮವಾಚಕ
  1. ಚಿತ್ರರಂಜಿತ ಪಟ್ಟಾವಳಿ; ಚಿತ್ರಗಳನ್ನು ನೆಯ್ದ ಬೆಲೆಬಾಳುವ ಬಟ್ಟೆ.
  2. (ಚರಿತ್ರೆ) (ಕೋಣೆಯ ಗೋಡೆಯ ಮೇಲೆ ತೂಗುಹಾಕುವ) ಪಟ್ಟಾವಳಿ ತೆರೆ; ಚಿತ್ರಜವನಿಕೆ.