arraignment ಅರೇನ್‍ಮಂಟ್‍
ನಾಮವಾಚಕ
  1. ತಪ್ಪು ಹೊರಿಸಿಕೆ; ಆಪಾದನೆ; ದೋಷಾರೋಪಣೆ.
  2. ಖಂಡನೆ; ದೂಷಣೆ; ಆಕ್ಷೇಪಣೆ.