arrack ಆರಕ್‍
ನಾಮವಾಚಕ

ಸಾರಾಯಿ; (ಪೂರ್ವ ದೇಶಗಳಲ್ಲಿ ಬಳಸುವ) ಆಲ್ಕಹಾಲ್‍ ಅಂಶ ಹೆಚ್ಚಾಗಿರುವ, ಭಟ್ಟಿ ಇಳಿಸಿದ ಮದ್ಯ.