arpeggio ಆರ್ಪೆಜಿಓ, ಆರ್ಪೆಜೋ
ನಾಮವಾಚಕ
(ಬಹುವಚನ arpeggio).

(ಸಂಗೀತ) ಆರ್ಪೆಜಿಯೊ:

  1. (ಸಾಮಾನ್ಯವಾಗಿ ಶೀಘ್ರವಾಗಿ ಮೇಲಕ್ಕೇರುವ) ಸ್ವರಗುಂಫನದ ಅಂಗಗಳನ್ನು ಒಟ್ಟಿಗೆ ನುಡಿಸದೆ ಒಂದರ ತರುವಾಯ ಇನ್ನೊಂದರಂತೆ ನುಡಿಸುವುದು; ಅನುಕ್ರಮ ವಾದನ.
  2. ಆ ರೀತಿ ನುಡಿಸಿದ ಸ್ವರಗುಂಫನ.