See also 2aromatic
1aromatic ಆರಮ್ಯಾಟಿಕ್‍
ಗುಣವಾಚಕ
  1. ಕಂಪಿನ; ಪರಿಮಳದ; ಸುವಾಸನೆಯ; ಸುಗಂಧದ.
  2. (ರಸಾಯನವಿಜ್ಞಾನ) ಆರೊಮ್ಯಾಟಿಕ್‍:
    1. (ಸಾವಯವ ಸಂಯುಕ್ತಗಳಿಗೆ ಅನ್ವಯಿಸಿದಂತೆ) ಅಣುವಿನಲ್ಲಿ ಬೆನಿ’ನು ಉಂಗುರಗಳಿರುವ.
    2. ರಾಸಾಯನಿಕವಾಗಿ ಬೆನಿ’ನನ್ನು ಹೋಲುವ.
See also 1aromatic
2aromatic ಆರಮ್ಯಾಟಿಕ್‍
ನಾಮವಾಚಕ
  1. ಕಂಪು, ಸುವಾಸನೆ ಉಳ್ಳ ಗಿಡ, ಮದ್ದು ಇತ್ಯಾದಿ (ಉದಾಹರಣೆಗೆಶುಂಠಿ, ದಾಲ್ಚಿನ್ನಿ, ಮೊದಲಾದವು).
  2. ಆರೊಮ್ಯಾಟಿಕ್‍ ಸಂಯುಕ್ತ.
ಪದಗುಚ್ಛ

aromatic vinegar.