See also 2aroint
1aroint ಅರಾಇಂಟ್‍
ಭಾವಸೂಚಕ ಅವ್ಯಯ

(ಪ್ರಾಚೀನ ಪ್ರಯೋಗ) ತೊಲಗು; ತೊಲಗಿ ಹೋಗು; ಹೊರಡು.

ಪದಗುಚ್ಛ

aroint thee (ಪ್ರಾಚೀನ ಪ್ರಯೋಗ) ತೊಲಗು.

See also 1aroint
2aroint ಅರಾಇಂಟ್‍
ಸಕರ್ಮಕ ಕ್ರಿಯಾಪದ

(ಪ್ರಾಚೀನ ಪ್ರಯೋಗ)

  1. (ವಿಧ್ಯರ್ಥದಲ್ಲಿ) ತೊಲಗಿಸು.
  2. (ಶಪಿಸಿ) ತೊಲಗಿಸು; ನೀಗಿಸು.