arnica ಆರ್ನಿಕ
ನಾಮವಾಚಕ
  1. ಆರ್ನಿಕ; ಕಾಡು ತಂಬಾಕು; ಕಂಪಾಜಿಟೆ ವಂಶಕ್ಕೆ ಸೇರಿದ ಒಂದು ಸಸ್ಯಕುಲ.
  2. ಬೆಟ್ಟದ ತಂಬಾಕಿನಿಂದ ತಯಾರಿಸಿದ ಟಿಂಚರು.